'ಸ್ವರಾಜ್ ಭಾರತೀಯ ಐತಿಹಾಸಿಕ ಟಿವಿ ಧಾರಾವಾಹಿಯಾಗಿದ್ದು, ಇದು 14 ಆಗಸ್ಟ್ 2022 ರಿಂದ ಪ್ರತಿ ಭಾನುವಾರ ರಾತ್ರಿ 9 ಗಂಟೆಗೆ ಡಿಡಿ ನ್ಯಾಷನಲ್‌ನಲ್ಲಿ ಪ್ರಸಾರವಾಗುತ್ತದೆ. ಡಿಡಿ ನ್ಯಾಷನಲ್‌ನಲ್ಲಿ ಪ್ರಸಾರವಾದ ನಂತರ ಮುಂದಿನವಾರ ಶನಿವಾರ ಇದರ ಅನುವಾದಿತ ಪ್ರಸಂಗವು ರಾತ್ರಿ 8 ಗಂಟೆಗೆ ಡಿಡಿ ಚಂದನದಲ್ಲಿ ಕನ್ನಡದಲ್ಲಿ ಪ್ರಸಾರವಾಗುತ್ತದೆ. ಈ ಧಾರಾವಾಹಿಯ ಮೂಲಕ ದೂರದರ್ಶನ ಮತ್ತೊಮ್ಮೆ 550 ಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರ ಸಾಹಸಗಾಥೆಗಳನ್ನು ಜೀವಂತಗೊಳಿಸುವ ಪ್ರಯತ್ನ ಮಾಡಿದೆ. ಇದು ಭಾರತ ಸರ್ಕಾರದ ಯೋಜನೆಯಾಗಿದೆ ಮತ್ತು ಕಾಂಟಿಲೋ ಪಿಕ್ಚರ್ಸ್ ನಿರ್ಮಿಸಿದೆ. == ಕಲಾವಿದರು == === ಮುಖ್ಯ === ಜೇಸನ್ ಷಾ - ವಾಸ್ಕೋ ಡಾ ಗಾಮಾ ಮನೋಜ್ ಜೋಶಿ (ನಟ) ಕಥೆ ನಿರೂಪಕ ರಾಣಿ ಲಕ್ಷ್ಮಿ ಬಾಯಿ - ಹೃಷಿತಾ ಭಟ್ ಸಂಜಯ್ ಸ್ವರಾಜ್ ಬರಖಾ ಬಿಷ್ಟ್ - ರಾಣಿ ಅಬ್ಬಕ್ಕ === ಉಳಿದವರು === ಆಲಿಯ ರಾಮರಾಯನಾಗಿ ವಿನೋದ್ ಕಪೂರ್ ದಯಾರಾಮ್ ಸಿಂಗ್ ಪಾತ್ರದಲ್ಲಿ ಜಮಿನ್ ಲಾಲ್ವಾನಿ ನಾನಾ ಸಾಹೇಬ್ ಪೇಶ್ವೆಯಾಗಿ ಇಶಾನ್ ಸಿಂಗ್ ಮನ್ಹಾಸ್ ಅಂಕುರ್ ನಯ್ಯರ್ ಪಝಸ್ಸಿ ರಾಜನಾಗಿ ವಜೀರ್ ಆಗಿ ಜಾವೇದ್ ಪಠಾಣ್ ತಾತ್ಯಾ ಟೋಪೆಯಾಗಿ ನವಿ ಭಂಗು ಮತ್ತದಿನ್ ಪಾತ್ರದಲ್ಲಿ ರೋಹಿತ್ ಭಾರದ್ವಾಜ್ ದೇಬಿ ಚೌದ್ರಾಣಿಯಾಗಿ ಮೇಘಾ ಚಕ್ರವರ್ತಿ ಗಜೇಂದ್ರ ಚೌಹಾಣ್ ಸಮುತಿರಿಪಾದ್ (ಮಾನವಿಕ್ರಮ್) ಕನ್ಹೋಜಿಯಾಗಿ ಚೈತನ್ಯ ಚೌಧರಿ ವೆಲ್ಲು ನಾಚಿಯಾರ್ ಪಾತ್ರದಲ್ಲಿ ಸುಹಾಸಿ ಗೊರಾಡಿಯಾ ಧಾಮಿ ಶಿವಾಜಿ ಮಹಾರಾಜನಾಗಿ ಸೌರಭ್ ಗೋಖಲೆ ಯು ಟಿರೋಟ್ ಆಗಿ ವಿನೀತ್ ಕಕ್ಕರ್ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ನಲ್ಲಿ ಸ್ವರಾಜ್